Viral Video: 12 ವರ್ಷದಿಂದ ಬೆಂಗಳೂರಲ್ಲಿ ಇದ್ದೀಯ ಕನ್ನಡ ಕಲಿ: ವ್ಯಕ್ತಿಗೆ ಸ್ಥಳೀಯರೊಬ್ಬರು ಹೇಳಿದ ವೀಡಿಯೋ ವೈರಲ್

ಬೆಂಗಳೂರು: ಸಿಲಿಕಾನ್ ಸಿಟಿ ನೂರಾರು, ಸಾವಿರಾರು, ಲಕ್ಷಾಂತರ ಮಂದಿಗೆ ಉದ್ಯೋಗ ಕೊಟ್ಟಿದೆ. ದುಡಿಮೆಯ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ. ಇಲ್ಲಿಗೆ ಬಂದ ಅದೆಷ್ಟೋ ಮಂದಿ ಐದು, ಹತ್ತಾರು ವರ್ಷಗಳಿಂದ ಕರ್ನಾಟಕದ ರಾಜಧಾನಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಕಳೆದ 12 ವರ್ಷಗಳಿಂದ ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡಿದ್ದಂತ ವ್ಯಕ್ತಿಯೊಬ್ಬ ಮಾತ್ರ ಕನ್ನಡವನ್ನು ಕಲಿಯದಿದ್ದಕ್ಕೇ, ಸ್ಥಳೀಯರೊಬ್ಬರು ಕನ್ನಡ ಕಲಿಯುವಂತೆ ಪಾಠ ಮಾಡಿದಂತ ವೀಡಿಯೋ ವೈರಲ್ ಆಗಿದೆ. ಈಗ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಬೆಂಗಳೂರಿನ ನಿವಾಸಿಯೊಬ್ಬರು ಒಂದು ದಶಕದಿಂದ ನಗರದಲ್ಲಿ ವಾಸಿಸುತ್ತಿರುವ ಕನ್ನಡೇತರ … Continue reading Viral Video: 12 ವರ್ಷದಿಂದ ಬೆಂಗಳೂರಲ್ಲಿ ಇದ್ದೀಯ ಕನ್ನಡ ಕಲಿ: ವ್ಯಕ್ತಿಗೆ ಸ್ಥಳೀಯರೊಬ್ಬರು ಹೇಳಿದ ವೀಡಿಯೋ ವೈರಲ್