YouTube ಮಹತ್ವದ ಪ್ರಕಟಣೆ ; ಹೊಸ ವೈಶಿಷ್ಟ್ಯ ಬಿಡುಗಡೆ, ಈಗ ‘Shorts’ನಿಂದ್ಲೂ ಹಣ ಸಂಪಾಸ್ಬೋದು
ನವದೆಹಲಿ : ಸಣ್ಣ ವೀಡಿಯೋಗಳ(Shorts ) ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಬಳಕೆದಾರರು ಇತರ ಯಾವುದೇ ಸಾಮಾಜಿಕ ಮಾಧ್ಯಮ ವೆಬ್ಸೈಟ್ ಅಥವಾ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಂತೆ ಸಣ್ಣ ವೀಡಿಯೋ ಪ್ಲಾಟ್ಫಾರ್ಮ್ನಲ್ಲಿ ಹೆಚ್ಚಿನ ಸಮಯವನ್ನ ಕಳೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಯೂಟ್ಯೂಬ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಶಾರ್ಟ್ ವೀಡಿಯೊ ಅಂದರೆ ಯೂಟ್ಯೂಬ್ ಶಾರ್ಟ್ಸ್’ನ ವೈಶಿಷ್ಟ್ಯವನ್ನ ಪರಿಚಯಿಸಿದೆ. ಅಂದ್ಹಾಗೆ, ಈ ಸೌಲಭ್ಯ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದ್ದು, ಕಂಪನಿಯು ಅದರಿಂದ ಆದಾಯವನ್ನ ಗಳಿಸುತ್ತಿದೆ. ಸಧ್ಯ ಯುಟ್ಯೂಬ್ ಶಾರ್ಟ್ಸ್’ನಿಂದ ಹಣವನ್ನ ಗಳಿಸುವ ಅವಕಾಶವನ್ನ ಕಂಪನಿಯು ತನಗೆ ಮಾತ್ರವಲ್ಲ, … Continue reading YouTube ಮಹತ್ವದ ಪ್ರಕಟಣೆ ; ಹೊಸ ವೈಶಿಷ್ಟ್ಯ ಬಿಡುಗಡೆ, ಈಗ ‘Shorts’ನಿಂದ್ಲೂ ಹಣ ಸಂಪಾಸ್ಬೋದು
Copy and paste this URL into your WordPress site to embed
Copy and paste this code into your site to embed