BREAKING: ಭಾರತ ಸೇರಿದಂತೆ ವಿಶ್ವದಾಧ್ಯಂತ ಯೂಟ್ಯೂಬ್ ಡೌನ್: ವೀಕ್ಷಕರು, ಕ್ರಿಯೇಟರ್ ಗಳು ಪರದಾಟ | YouTube Down

ನವದೆಹಲಿ: ವಿಶ್ವದಾದ್ಯಂತ ಬುಧವಾರದಂದು ಸಾವಿರಾರು ಬಳಕೆದಾರರಿಗೆ ಯೂಟ್ಯೂಬ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ವಿಡಿಯೋಗಳು ಪ್ಲೇ ಆಗದಿರುವುದು, ಹೋಮ್‌ಪೇಜ್ ಖಾಲಿ ಕಾಣಿಸುವುದು ಮತ್ತು ಆ್ಯಪ್ ಕ್ರ್ಯಾಶ್ ಆಗುತ್ತಿರುವ ಬಗ್ಗೆ ಅನೇಕ ದೇಶಗಳಿಂದ ದೂರುಗಳು ಕೇಳಿಬಂದಿವೆ. ತಾಂತ್ರಿಕ ವ್ಯತ್ಯಯದ ಪ್ರಮುಖಾಂಶಗಳು: ವೀಕ್ಷಕರಿಗೆ ತೊಂದರೆ: ಅನೇಕ ಬಳಕೆದಾರರಿಗೆ ವಿಡಿಯೋ ಸ್ಟ್ರೀಮಿಂಗ್ ಮಾಡುವಾಗ “ಸಮ್‌ಥಿಂಗ್ ವೆಂಟ್ ರಾಂಗ್” (Something went wrong) ಅಥವಾ “ಸರ್ವರ್ ಎರರ್” ಎಂಬ ಸಂದೇಶಗಳು ಕಾಣಿಸಿಕೊಂಡಿವೆ. ಅಪ್ಲಿಕೇಶನ್ ಓಪನ್ ಮಾಡಿದಾಗ ಖಾಲಿ ಪುಟಗಳು ಅಥವಾ ಆ್ಯಪ್ ಫ್ರೀಜ್ ಆಗುತ್ತಿರುವ … Continue reading BREAKING: ಭಾರತ ಸೇರಿದಂತೆ ವಿಶ್ವದಾಧ್ಯಂತ ಯೂಟ್ಯೂಬ್ ಡೌನ್: ವೀಕ್ಷಕರು, ಕ್ರಿಯೇಟರ್ ಗಳು ಪರದಾಟ | YouTube Down