ನೀವು ‘ಯೂಟ್ಯೂಬ್ ಚಾನಲ್’ ಮಾಡಿದ್ದೀರಾ.? ‘ಈ ಸುದ್ದಿ’ ಹಾಕೋ ಮುನ್ನಾ ಎಚ್ಚರ.. ಎಚ್ಚರ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : COVID-19 ಲಸಿಕೆಗಳ ಬಗ್ಗೆ ತಪ್ಪು ಮಾಹಿತಿ ಇರುವ ವಿಡಿಯೋಗಳನ್ನು ಯೂಟ್ಯೂಬ್ ನಿಂದ ತೆಗೆದುಹಾಕುವುದಾಗಿ ಆಲ್ಫಾಬೆಟ್ ಇಂಕ್ ನ ಯೂಟ್ಯೂಬ್ ತಿಳಿಸಿದೆ. ಹೀಗಾಗಿ ನೀವು ಯೂಟ್ಯೂಬ್ ಚಾನಲ್ ಮಾಡಿ, ಕೊರೋನಾ ಔಷಧಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ ಹಾಕೋ ಮುನ್ನಾ ಎಚ್ಚರಿಕೆ ವಹಿಸಿ. ಇಲ್ಲವಾದಲ್ಲಿ ನಿಮ್ಮ ಯೂಟ್ಯೂಬ್ ಚಾನಲ್ ಕೂಡ ಬ್ಯಾನ್ ಆದ್ರೂ ಆಗ್ಬಹುದು. ಇಲ್ಲವೇ ನೀವು ಕೊರೋನಾ ಔಷಧಿಗೆ ಸಂಬಂಧಿಸಿದಂತೆ ತಪ್ಪು ತಪ್ಪು ಸುದ್ದಿ ಹಾಕಿದ್ರೇ ವೀಡಿಯೋ ಡಿಲಿಟ್ ಕೂಡ ಮಾಡಲಾಗುತ್ತದೆ. ಸ್ಥಳೀಯ … Continue reading ನೀವು ‘ಯೂಟ್ಯೂಬ್ ಚಾನಲ್’ ಮಾಡಿದ್ದೀರಾ.? ‘ಈ ಸುದ್ದಿ’ ಹಾಕೋ ಮುನ್ನಾ ಎಚ್ಚರ.. ಎಚ್ಚರ.!