BREAKING: ‘ಡಿಸಿ ಬರುವವರೆಗೆ ಇಳಿಯಲ್ಲ’ ಎಂದು 9ನೇ ಅಂತಸ್ತಿನ ಕಟ್ಟಡ ಏರಿ ಯುವಕನ ಆತ್ಮಹತ್ಯೆ ಬೆದರಿಕೆ

ಬೆಂಗಳೂರು ಗ್ರಾಮಾಂತರ: “ನನಗೆ ನ್ಯಾಯ ಬೇಕು, ಜಿಲ್ಲಾಧಿಕಾರಿಗಳು (DC) ಸ್ಥಳಕ್ಕೆ ಬರುವವರೆಗೂ ನಾನು ಕೆಳಗೆ ಇಳಿಯುವುದಿಲ್ಲ” ಎಂದು ಪಟ್ಟು ಹಿಡಿದ ಯುವಕನೊಬ್ಬ ಬಹುಮಹಡಿ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. ಘಟನೆಯ ವಿವರ: ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ಬಳಿ ಈ ಹೈಡ್ರಾಮಾ ನಡೆದಿದೆ. ಆನಂದ್ ಎಂಬ ಯುವಕ ಇಲ್ಲಿನ 9ನೇ ಅಂತಸ್ತಿನ ಕಟ್ಟಡದ ಮೇಲೇರಿ ತನಗೆ ಅನ್ಯಾಯವಾಗಿದೆ ಎಂದು ಕಿರುಚಾಡುತ್ತಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ … Continue reading BREAKING: ‘ಡಿಸಿ ಬರುವವರೆಗೆ ಇಳಿಯಲ್ಲ’ ಎಂದು 9ನೇ ಅಂತಸ್ತಿನ ಕಟ್ಟಡ ಏರಿ ಯುವಕನ ಆತ್ಮಹತ್ಯೆ ಬೆದರಿಕೆ