BIGG NEWS: ಮಂಡ್ಯದಲ್ಲಿ ಉಚಿತ ಗಣೇಶಮೂರ್ತಿ ಖರೀದಿಸಲು ಮುಗಿಬಿದ್ದ ಯುವಕರು
ಮಂಡ್ಯ: ನಾಡಿನಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ ಆಚರಣೆ ಆಗಿದೆ. ಎಲ್ಲೆಡೆ ಗಣೇಶ ಮೂರ್ತಿಗಳನ್ನು ಮನೆಯಲ್ಲಿ , ಏರಿಯಾಗಳಲ್ಲಿ ಕೂರಿಸಲಾಗುತ್ತದೆ. ಜಿಲ್ಲೆಯ ಪಾಂಡವಪುರದಲ್ಲಿ ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಯುವಕರು ಮುಗಿಬಿದ್ದಿದ್ದಾರೆ. 2022ರಲ್ಲಿ ಭಾರತ-ಪಾಕ್ ಗಡಿಯಲ್ಲಿ ಡ್ರೋನ್ ಒಳನುಸುಳುವಿಕೆ ಹೆಚ್ಚಾಗಿದೆ: BSF ಮಾಹಿತಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಇಂದ್ರೇಶ್ ಅವರು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು. ಗಣೇಶೋತ್ಸವ ನೆಪದಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದಾರಾ ಎಂಬ ಮಾತುಗಳು ಕೇಳಿ ಬಂದಿದೆ. ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ … Continue reading BIGG NEWS: ಮಂಡ್ಯದಲ್ಲಿ ಉಚಿತ ಗಣೇಶಮೂರ್ತಿ ಖರೀದಿಸಲು ಮುಗಿಬಿದ್ದ ಯುವಕರು
Copy and paste this URL into your WordPress site to embed
Copy and paste this code into your site to embed