ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಇನ್ಮುಂದೆ SBIನಿಂದ ಸಾಲ ಪಡೆಯುವುದು ಗ್ರಾಹಕರಿಗೆ ದುಬಾರಿಯಾಗಲಿದೆ. ಅಷ್ಟೇ ಅಲ್ದೇ ಹೊಸ ಮತ್ತು ಹಳೆಯ ಗ್ರಾಹಕರ ಇಎಂಐ ಕೂಡ ಹೆಚ್ಚಾಗಲಿದೆ. ಹೌದು, SBI ವಿವಿಧ ಅವಧಿಯ ಸಾಲಗಳಿಗೆ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರವನ್ನು (Marginal cost of lending rate -MCLR) 25 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಹೊಸ ಬಡ್ಡಿ ದರಗಳು ಅಕ್ಟೋಬರ್ 15, 2022 ರಿಂದ ಜಾರಿಗೆ ಬಂದಿವೆ. SBI … Continue reading BIG NEWS : SBI ಗ್ರಾಹಕರಿಗೆ ಬಿಗ್ ಶಾಕ್: ಈಗ ಮತ್ತಷ್ಟು ದುಬಾರಿಯಾಗಲಿದೆ ನಿಮ್ಮ ಸಾಲದ EMI… ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Copy and paste this URL into your WordPress site to embed
Copy and paste this code into your site to embed