ನೀವು ಎಷ್ಟು ವರ್ಷ ಬದುಕುತ್ತೀರಿ ಎಂದು ನಿಮ್ಮ ‘ಉಗುರು’ಗಳೇ ಹೇಳುತ್ವೆ.! ವೈದ್ಯರ ಸಂಶೋಧನೆಯಲ್ಲಿ ಶಾಕಿಂಗ್ ಸಂಗತಿ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಾವು.. ಅದು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ, ಎಲ್ಲರೂ ಎಷ್ಟು ಕಾಲ ಬದುಕುತ್ತಾರೆ ಎಂದು ತಿಳಿದುಕೊಳ್ಳುವಲ್ಲಿ ಆಸಕ್ತಿ ಹೊಂದಿರುತ್ತಾರೆ. ನಾವು ಯಾರನ್ನಾದರೂ ಹೀಗೆ ಕೇಳಿದಾಗ, ನಮಗೆ ಸಿಗುವ ಉತ್ತರವೆಂದರೆ ಜೀವನ ಮತ್ತು ಸಾವು ಎರಡೂ ಆ ದೇವರ ಕೈಯಲ್ಲಿದೆ. ಆದ್ರೆ, ಜೀವನ ಮತ್ತು ಸಾವಿನ ನಡುವಿನ ಸಂಬಂಧ, ನೀವು ಎಷ್ಟು ಕಾಲ ಬದುಕುತ್ತೀರಿ ಎಂಬುದರ ಕುರಿತ ಸತ್ಯ ನಿಮ್ಮ ಉಗುರುಗಳಲ್ಲಿ ಅಡಗಿದೆ ಎಂದರೇ ನೀವು ನಂಬುತ್ತೀರಾ? ಹೌದು, ಹಾರ್ವರ್ಡ್ … Continue reading ನೀವು ಎಷ್ಟು ವರ್ಷ ಬದುಕುತ್ತೀರಿ ಎಂದು ನಿಮ್ಮ ‘ಉಗುರು’ಗಳೇ ಹೇಳುತ್ವೆ.! ವೈದ್ಯರ ಸಂಶೋಧನೆಯಲ್ಲಿ ಶಾಕಿಂಗ್ ಸಂಗತಿ!