“ನಿಮ್ಮ ಆಟವೇ ಆಸರೆ” : ಸಿಡ್ನಿಯಲ್ಲಿ ‘ಟೀಂ ಇಂಡಿಯಾ’ಗೆ ಆಘಾತ ; ಬುಮ್ರಾ ‘ಮಹಾಬಲಿ’ ಅವತಾರ ವೈರಲ್

ನವದೆಹಲಿ : ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಜನವರಿ 3ರಿಂದ ಆರಂಭವಾದ ಈ ರೋಚಕ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಉತ್ಸಾಹವಿದೆ. ಸಾಮಾಜಿಕ ಜಾಲತಾಣದಲ್ಲಿ ಬುಮ್ರಾ ಖ್ಯಾತಿ.! ಪಂದ್ಯದ ಸಮಯದಲ್ಲಿ, ಬುಮ್ರಾ ಅವರ ಬೌಲಿಂಗ್ ಮತ್ತು ಅವರ ಬಲವಾದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮೀಮ್‌’ಗಳು ಮತ್ತು ಪೋಸ್ಟ್‌’ಗಳನ್ನ … Continue reading “ನಿಮ್ಮ ಆಟವೇ ಆಸರೆ” : ಸಿಡ್ನಿಯಲ್ಲಿ ‘ಟೀಂ ಇಂಡಿಯಾ’ಗೆ ಆಘಾತ ; ಬುಮ್ರಾ ‘ಮಹಾಬಲಿ’ ಅವತಾರ ವೈರಲ್