“ನಿಮ್ಮ ಬೆಸ್ಟ್ ಫ್ರೆಂಡ್…” ಪ್ರಣಾಳಿಕೆಯನ್ನ ‘ಮುಸ್ಲಿಂ ಲೀಗ್’ ಎಂದು ಕರೆದ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ : ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನ ‘ಮುಸ್ಲಿಂ ಲೀಗ್’ನ ಅನಿಸಿಕೆ’ ಮತ್ತು ‘ಸುಳ್ಳುಗಳ ಪ್ಯಾಕ್’ ಎಂದು ಕರೆಯುವ ಮೂಲಕ ಭಾರತೀಯ ಜನತಾ ಪಕ್ಷ ಲೇವಡಿ ಮಾಡಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಬಿಜೆಪಿಗೆ ತಿಳಿದಿದೆ, ಅದಕ್ಕಾಗಿಯೇ ಅದು ಭಯದಿಂದ ಇಂತಹ ಅಸಂಬದ್ಧ ಮಾತುಗಳನ್ನ ಆಡುತ್ತಿದೆ ಎಂದು ಹೇಳಿದರು. ಇನ್ನು ಇದರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ … Continue reading “ನಿಮ್ಮ ಬೆಸ್ಟ್ ಫ್ರೆಂಡ್…” ಪ್ರಣಾಳಿಕೆಯನ್ನ ‘ಮುಸ್ಲಿಂ ಲೀಗ್’ ಎಂದು ಕರೆದ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ