‘ORS’ ತರಲು ‘ಮೆಡಿಕಲ್ ಶಾಪ್’ಗೆ ಹೋದ ಯುವಕನಿಗೆ ಹಠಾತ್ ಹೃದಯಾಘಾತ, ಎರಡೇ ನಿಮಿಷದಲ್ಲಿ ಹಾರಿ ಹೋಯ್ತು ಜೀವ, ಹೃದಯ ವಿದ್ರಾವಕ ವಿಡಿಯೋ ವೈರಲ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೃದಯ ವಿದ್ರಾವಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಹಠಾತ್ ಹೃದಯಾಘಾತದಿಂದ ಒಬ್ಬ ವ್ಯಕ್ತಿಯು ಹೇಗೆ ಸಾಯುತ್ತಾನೆ ಅನ್ನೋದನ್ನ ನೀವು ಲೈವ್ ಆಗಿ ನೋಡಬಹುದು. ದೆಹಲಿ ಎನ್ಸಿಆರ್ನ ಫರಿದಾಬಾದ್’ನರುವ ಮೆಡಿಕಲ್ ಶಾಪ್ನಲ್ಲಿ ಈ ಘಟನೆ ನಡೆದಿದ್ದು, ಅದ್ರಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. 23 ವರ್ಷದ ವ್ಯಕ್ತಿಯೊಬ್ಬರು ಒಆರ್ಎಸ್ ಪಡೆಯಲು ಇಲ್ಲಿನ ಮೆಡಿಕಲ್ ಶಾಪ್’ಗೆ ಹೋಗಿದ್ದು, ಅಲ್ಲೇ ಆತ ಹೃದಯಾಘಾತವಾಗಿದೆ. ಇನ್ನು ಆ ವ್ಯಕ್ತಿ ಕೇವಲ 2-3 ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ. ಹೃದಯಾಘಾತಕ್ಕೆ ಮೊದಲು, … Continue reading ‘ORS’ ತರಲು ‘ಮೆಡಿಕಲ್ ಶಾಪ್’ಗೆ ಹೋದ ಯುವಕನಿಗೆ ಹಠಾತ್ ಹೃದಯಾಘಾತ, ಎರಡೇ ನಿಮಿಷದಲ್ಲಿ ಹಾರಿ ಹೋಯ್ತು ಜೀವ, ಹೃದಯ ವಿದ್ರಾವಕ ವಿಡಿಯೋ ವೈರಲ್