ಆನ್ ಲೈನ್ ಆಟದ ವಂಚನೆಗೆ ಬಲಿಯಾದ ಯುವಕ ನದಿಗೆ ಹಾರಿ ಆತ್ಮಹತ್ಯೆ

ಮಂಗಳೂರು: ಆನ್ ಲೈನ್ ಆಟದ ಗೀಳಿಗೆ ಬಿದ್ದಂತ ಯುವಕನೊಬ್ಬ, ಅದರಿಂದ ವಂಚನೆಗೂ ಒಳಗಾಗಿದ್ದನು. ಈ ಕಾರಣದಿದಂಲೇ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಮಂಗಳೂರಿನ ಮೂಡುಶೆಡ್ಡ ಗ್ರಾಮದ ನಿವಾಸಿ ಸೂರ್ಯ ಶೆಟ್ಟಿ(23) ಎಂಬಾತನೇ ಆನ್ ಲೈನ್ ಆಟದ ವಂಚನೆಗೆ ಬಲಿಯಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಯುವಕ ಆಗಿದ್ದಾನೆ. ಮೃತ ಸೂರ್ಯ ಶೆಟ್ಟಿ ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುತ್ತಿದ್ದನಂತೆ. ಬುಧವಾರದಂದು ಗೆಳೆಯನೊಬ್ಬನಿಂದ 83 ಸಾವಿರ ಸಾಲ ಪಡೆದು, … Continue reading ಆನ್ ಲೈನ್ ಆಟದ ವಂಚನೆಗೆ ಬಲಿಯಾದ ಯುವಕ ನದಿಗೆ ಹಾರಿ ಆತ್ಮಹತ್ಯೆ