ಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಲ್ಲದ ಕೃಷ್ಣಪ್ಪ ಅವರ ಮಗ ನಾಗರಾಜ್ ಎಂಬುವರ ಪುತ್ರ ನಿತಿನ್ ಈ ದುರ್ಘಟನೆಗೆ ಬಲಿಯಾದವರು. ಶಿವಮೊಗ್ಗದಿಂದ ಆಗಮಿಸುತ್ತಿದ್ದ ರೈಲು ಪಟ್ಟಣ ತಲುಪುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಲೋಕೋ ಪೈಲಟ್‌ನವರು ತುರ್ತು ಬ್ರೇಕ್ ಹಾಕಿದರೂ ನಿತಿನ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರೈಲು ಅವರ ಕುತ್ತಿಗೆಯ ಮೇಲೆ ಹರಿದಿದ್ದರಿಂದ ರುಂಡ ದೇಹದಿಂದ ಬೇರ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿತಿನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ … Continue reading ಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆಗೆ ಶರಣು
Copy and paste this URL into your WordPress site to embed
Copy and paste this code into your site to embed