Black Rice benefits:: ಕಪ್ಪು ಅಕ್ಕಿ ಬಗ್ಗೆ ನಿಗೆಷ್ಟು ಗೊತ್ತು ? ಇದರಲ್ಲಿವೆ ಹಲವು ಆರೋಗ್ಯ ಲಾಭಗಳು
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಹೆಚ್ಚಿನವರು ಬಿಳಿ ಅಕ್ಕಿಯನ್ನು ಬಳಸುತ್ತಾರೆ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶವು ಹೆಚ್ಚಾಗಿರುತ್ತದೆ. ಇದರಿಂದ ಕೆಲವೊಂದು ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಬದಲಾಗಿ ಕಪ್ಪು ಅಕ್ಕಿಯನ್ನು ಬಳಸಬಹುದು. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕಪ್ಪು ಅಕ್ಕಿಯ ಪ್ರಯೋಜನಗಳು ಟೈಪ್ 2 ಮಧುಮೇಹ ಅಪಾಯ ಕಡಿಮೆ ಕಪ್ಪು ಅಕ್ಕಿಯು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬಿಳಿ … Continue reading Black Rice benefits:: ಕಪ್ಪು ಅಕ್ಕಿ ಬಗ್ಗೆ ನಿಗೆಷ್ಟು ಗೊತ್ತು ? ಇದರಲ್ಲಿವೆ ಹಲವು ಆರೋಗ್ಯ ಲಾಭಗಳು
Copy and paste this URL into your WordPress site to embed
Copy and paste this code into your site to embed