“ನೀವು ನನ್ನ ಅಮ್ಮನನ್ನ ನೆನಪಿಸಿದ್ದೀರಿ” : ‘ಚುರ್ಮಾ’ ನೀಡಿದ ‘ನೀರಜ್’ ತಾಯಿಗೆ ‘ಪ್ರಧಾನಿ ಮೋದಿ’ ಭಾವುಕ ಪತ್ರ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಒಲಿಂಪಿಯನ್ ನೀರಜ್ ಚೋಪ್ರಾ ಅವರು ತಮ್ಮ ತಾಯಿ ಮಾಡಿದ ಸ್ಥಳೀಯ ಖಾದ್ಯ ಚುರ್ಮಾವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿ ಅವರು ನೀರಜ್ ತಾಯಿಗೆ ಧನ್ಯವಾದ ಅರ್ಪಿಸಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನೀರಜ್ ಚೋಪ್ರಾ ಅವರ ತಾಯಿ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲಿ ಎಂದು ಪ್ರಧಾನಿ ಹಾರೈಸಿದ್ದಾರೆ. ಅವರು ಕಳುಹಿಸಿದ ಚುರ್ಮಾ ತುಂಬಾ ರುಚಿಕರವೆಂದು ಬಣ್ಣಿಸಿದ್ದು, ಒಲಿಂಪಿಯನ್ ತಾಯಿಯನ್ನ ಹೊಗಳಿದರು. ನೀವು ನನಗೆ ನನ್ನ ತಾಯಿಯನ್ನು ನೆನಪಿಸಿದ್ದೀರಿ ಎಂದು … Continue reading “ನೀವು ನನ್ನ ಅಮ್ಮನನ್ನ ನೆನಪಿಸಿದ್ದೀರಿ” : ‘ಚುರ್ಮಾ’ ನೀಡಿದ ‘ನೀರಜ್’ ತಾಯಿಗೆ ‘ಪ್ರಧಾನಿ ಮೋದಿ’ ಭಾವುಕ ಪತ್ರ
Copy and paste this URL into your WordPress site to embed
Copy and paste this code into your site to embed