‘ನಿಮಗೆ ಅಚ್ಚರಿ’ಯಾದರೂ ಸತ್ಯ: ಈ ರಾಜ್ಯದಲ್ಲಿ ‘ಸರ್ಕಾರಿ ಕಚೇರಿ’ಗಳಿಗೆ ‘ಸಗಣಿಯಿಂದ ತಯಾರಿಸಿದ ಬಣ್ಣ’ ಬಳಕೆ

ಛತ್ತೀಸ್ ಗಢ: ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಛತ್ತೀಸ್ ಗಡ ಸರ್ಕಾರವು ತಮ್ಮ ರಾಜ್ಯದ ಸರ್ಕಾರಿ ಕಟ್ಟಡಗಳಿಗೆ ಗೋವಿನ ಸಗಣಿಯಿಂದ ತಯಾರಿಸಿದ ಬಣ್ಣವನ್ನು ಬಳಸಲಾಗಿದೆ. ಈ ಮೂಲಕ ಗ್ರಾಮೀಣ ಹಾಗೂ ಮಹಿಳೆಯರ ಆರ್ಥಿಕ ಪ್ರಗತಿಗೆ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ. ಹೌದು ಇದು ನಿಮಗೆ ಶಾಕ್ ಎನಿಸಿದರೂ ಸತ್ಯ. ಛತ್ತೀಸ್ ಗಢ ಸರ್ಕಾರವು ರಾಯ್ ಪುರ ಹಾಗೂ ಕನ್ ಕೇಸ್ ನಲ್ಲಿ ಸಗಣಿ ಬಳಸಿ ತಯಾರಿಸಿದಂತ ಬಣ್ಣವನ್ನು ಸರ್ಕಾರಿ ಕಟ್ಟಡಗಳಿಗೆ ಬಳಿದಿದೆ. ಇದಕ್ಕಾಗಿ ಬಾಬಾ ಅಟೋಮಿಕ್ ಸಂಶೋಧನಾ ಕೇಂದ್ರದೊಂದಿಗೆ ಒಪ್ಪಂದ … Continue reading ‘ನಿಮಗೆ ಅಚ್ಚರಿ’ಯಾದರೂ ಸತ್ಯ: ಈ ರಾಜ್ಯದಲ್ಲಿ ‘ಸರ್ಕಾರಿ ಕಚೇರಿ’ಗಳಿಗೆ ‘ಸಗಣಿಯಿಂದ ತಯಾರಿಸಿದ ಬಣ್ಣ’ ಬಳಕೆ