ಮನೆಯಲ್ಲೇ ಕುಳಿತು ‘ಜೀವನ ಪ್ರಮಾಣಪತ್ರ’ ಸಲ್ಲಿಸಬಹುದು.! ಸುಲಭ ಮಾರ್ಗ ತಿಳಿಯಿರಿ

ನವದೆಹಲಿ : ಪ್ರತಿ ಪಿಂಚಣಿದಾರರು ವರ್ಷಕ್ಕೊಮ್ಮೆ ಜೀವನ ಪ್ರಮಾಣಪತ್ರವನ್ನ ಸಲ್ಲಿಸುವುದು ಅವಶ್ಯಕ. ಸಾಮಾನ್ಯವಾಗಿ, ಸರ್ಕಾರದಿಂದ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್ ಕೊನೆಯ ತಿಂಗಳು. ಆದರೆ, ಈ ಬಾರಿ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನ ಹೆಚ್ಚಿಸಲಾಗಿದೆ. ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನ 31 ಜನವರಿ 2024 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಪಿಂಚಣಿದಾರರು ಹೆಚ್ಚು ದಿನಗಳು ಮತ್ತು ಸಮಯವನ್ನು ಹೊಂದಿರುತ್ತಾರೆ. ನೀವು ಪಿಂಚಣಿದಾರರಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಪಿಂಚಣಿ ಪಡೆಯುತ್ತಿದ್ದರೆ, ನೀವು ಮನೆಯಲ್ಲಿಯೇ … Continue reading ಮನೆಯಲ್ಲೇ ಕುಳಿತು ‘ಜೀವನ ಪ್ರಮಾಣಪತ್ರ’ ಸಲ್ಲಿಸಬಹುದು.! ಸುಲಭ ಮಾರ್ಗ ತಿಳಿಯಿರಿ