Reels: ‘ಕರಿಮಣಿ ಮಾಲೀಕ ನೀನಲ್ಲ’ವೆಂದು ‘ಪತ್ನಿ ರೀಲ್ಸ್’: ಮನೊಂದು ‘ಪತಿ ಆತ್ಮಹತ್ಯೆ’ಗೆ ಶರಣು

ಚಾಮರಾಜನಗರ: ಕರಿಮಣಿ ಮಾಲೀಕ ಹಾಡು ತುಂಬಾನೇ ಫೇಮಸ್ ಆಗಿದೆ. ಅದರಲ್ಲೂ ರೀಸ್ಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಂತಹ ಫೇಮಸ್ ಹಾಡಿಗೆ ಕರಿಮಣಿ ಮಾಲೀಕ ನೀನಲ್ಲ ಎಂಬುದಾಗಿ ಪತ್ನಿಯೊಬ್ಬರು ರೀಲ್ಸ್ ಮಾಡಿದ್ದಾರೆ. ಹೀಗೆ ರೀಲ್ಸ್ ಮಾಡಿದ್ದನ್ನು ನೋಡಿದಂತ ಪತಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಾಮರಾಜನಗರ ಪಿ.ಜಿ ಪಾಳ್ಯದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ಕುಮಾರ್ ಹಾಗೂ ರೂಪಾ ಅನ್ಯೂನ್ಯವಾಗಿದ್ದರು. ಫೇಸ್ ಬುಕ್ ನಲ್ಲಿ ಆಗಾಗ ರೂಪಾ ರೀಲ್ಸ್ ಕೂಡ ಮಾಡೋ … Continue reading Reels: ‘ಕರಿಮಣಿ ಮಾಲೀಕ ನೀನಲ್ಲ’ವೆಂದು ‘ಪತ್ನಿ ರೀಲ್ಸ್’: ಮನೊಂದು ‘ಪತಿ ಆತ್ಮಹತ್ಯೆ’ಗೆ ಶರಣು