ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು: ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ

ಶಿವಮೊಗ್ಗ: ನಾನು ರೈತ ವಿರೋಧಿ ಅಂತ ಹೇಳಿದ್ದಾರೆ. ಒಬ್ಬನೇ ಒಬ್ಬ ರೈತ ನನ್ನು ಕಡೆಗೆ ಬೊಟ್ಟು ಮಾಡಿ ತೋರಿಸಲಿ. ನಾನು ಒಂದೇ ಮನೆಯಲ್ಲಿ ಎರಡು ಬೋರು ಇರೋರು ಕನೆಕ್ಷನ್ ಕಟ್ ಮಾಡಿ. ಟ್ರಾನ್ಸ್ ಫಾರ್ಮರ್ ಮೇಲಿನ ಲೋಡ್ ಕಡಿಮೆ ಆಗಲಿದೆ ಅಂತ ಹೇಳಿದ್ದೇನೆ ವಿನಹ ಬೇರೇನು ಅಲ್ಲ. ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು ಮತ್ತು ರಾಘವೇಂದ್ರ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ ನಡೆಸಿದ್ದಾರೆ. ಇಂದು ಸಾಗರ ನೆಹರು … Continue reading ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು: ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ