ʼPF ಖಾತೆದಾರʼರೇ,‌ ಸಮಸ್ಯೆ ಬಗೆಹರಿಸಿಕೊಳ್ಳೊಕೆ ಇನ್ಮುಂದೆ ನೀವು ಕಚೇರಿ ಸುತ್ತಬೇಕಿಲ್ಲ, ಜಸ್ಟ್‌ ಈ ಸಂಖ್ಯೆಗೆ ವಾಟ್ಸಾಪ್‌ ಮಾಡಿ.

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನೌಕರರಿಗಾಗಿ ಹೊಸ ಸೇವೆಯನ್ನ ಪರಿಚಯಿಸಿದೆ. ಇಪಿಎಫ್‌ಒ ತನ್ನ ವಾಟ್ಸಾಪ್ ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದ್ದು, ಪಿಎಫ್ ಖಾತೆದಾರರು ಇನ್ಮುಂದೆ ಯಾವುದೇ ಸಮಸ್ಯೆ ಇರ್ಲಿ ಇಪಿಎಫ್‌ಒ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ತಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನ ವಾಟ್ಸಾಪ್‌ ಮೂಲಕವೇ ಬಗೆಹರಿಸಿಕೊಳ್ಬೋದು. ಇಪಿಎಫ್‌ಒದ ಈ ವಾಟ್ಸಾಪ್ ಸಹಾಯವಾಣಿ ಸೇವೆ 138 ಪ್ರಾದೇಶಿಕ ಕಚೇರಿಗಳಲ್ಲಿ ಪ್ರಾರಂಭವಾಗಿದೆ. ಇಪಿಎಫ್‌ಒ ಖಾತೆದಾರರು ತಮ್ಮ ದೂರನ್ನು ವಾಟ್ಸಾಪ್ ಸಂದೇಶದ ಮೂಲಕ ನೋಂದಾಯಿಸಿಕೊಳ್ಳಬಹುದು. ಪ್ರತಿ ಪ್ರದೇಶದ ಸಂಖ್ಯೆ ವಿಭಿನ್ನವಾಗಿರುತ್ತೆ. … Continue reading ʼPF ಖಾತೆದಾರʼರೇ,‌ ಸಮಸ್ಯೆ ಬಗೆಹರಿಸಿಕೊಳ್ಳೊಕೆ ಇನ್ಮುಂದೆ ನೀವು ಕಚೇರಿ ಸುತ್ತಬೇಕಿಲ್ಲ, ಜಸ್ಟ್‌ ಈ ಸಂಖ್ಯೆಗೆ ವಾಟ್ಸಾಪ್‌ ಮಾಡಿ.