ಭಾರತದ ಅತ್ಯಂತ ‘ಜನಪ್ರಿಯ ಮುಖ್ಯಮಂತ್ರಿ ಪಟ್ಟಿ’ಯಲ್ಲಿ ‘ಯೋಗಿ’ಗೆ ಅಗ್ರ ಪಟ್ಟ ; ಇಲ್ಲಿದೆ ‘ಸಮೀಕ್ಷೆ’ ಲಿಸ್ಟ್!

ನವದೆಹಲಿ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದ ಅತ್ಯುತ್ತಮ ಕಾರ್ಯಕ್ಷಮತೆಯ ಮುಖ್ಯಮಂತ್ರಿಯಾಗಿದ್ದಾರೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಜನಪ್ರಿಯತೆಯ ಸ್ಪರ್ಧೆಯಲ್ಲಿ ಸಿಎಂ ಯೋಗಿ ತಮ್ಮ ಪ್ರತಿಸ್ಪರ್ಧಿಗಳಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರನ್ನ ಭಾರಿ ಅಂತರದಿಂದ ಹಿಂದಿಕ್ಕಿದ್ದಾರೆ. ಸಮೀಕ್ಷೆಯ ಪ್ರಕಾರ, 30 ರಾಜ್ಯಗಳ 33.2 ಪ್ರತಿಶತದಷ್ಟು ಜನರು ಆದಿತ್ಯನಾಥ್ ಅವರನ್ನ ದೇಶಾದ್ಯಂತ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎಂದು ಮತ ಚಲಾಯಿಸಿದ್ದಾರೆ. ಕೇಜ್ರಿವಾಲ್ ಅವರಿಗೆ ಶೇ.13.8ರಷ್ಟು ಮತದಾನವಾಗಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. … Continue reading ಭಾರತದ ಅತ್ಯಂತ ‘ಜನಪ್ರಿಯ ಮುಖ್ಯಮಂತ್ರಿ ಪಟ್ಟಿ’ಯಲ್ಲಿ ‘ಯೋಗಿ’ಗೆ ಅಗ್ರ ಪಟ್ಟ ; ಇಲ್ಲಿದೆ ‘ಸಮೀಕ್ಷೆ’ ಲಿಸ್ಟ್!