2027-28ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಗೆ ‘PPP ಮಾದರಿ’ ಉತ್ತೇಜಿಸಿದ ಯೋಗಿ ಸರ್ಕಾರ
ಲಕ್ನೋ : 2027-28ರ ವೇಳೆಗೆ ಉತ್ತರ ಪ್ರದೇಶಕ್ಕೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಯನ್ನು ಸಾಧಿಸಲು ಉತ್ತರ ಪ್ರದೇಶ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯನ್ನ ಅಳವಡಿಸಿಕೊಳ್ಳುತ್ತಿದೆ. 2027-28ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನ ತಲುಪಲು, ಉತ್ತರ ಪ್ರದೇಶಕ್ಕೆ ಒಟ್ಟಾರೆ 1.3-1.5 ಟ್ರಿಲಿಯನ್ ಡಾಲರ್ (105-120 ಲಕ್ಷ ಕೋಟಿ ರೂ.) ಹೂಡಿಕೆಯ ಅಗತ್ಯವಿದೆ. ಇದರಲ್ಲಿ, ಸಾರ್ವಜನಿಕ ಹೂಡಿಕೆ 12-16 ಲಕ್ಷ ಕೋಟಿ ರೂ.ಗಳ ನಡುವೆ ಮತ್ತು ಖಾಸಗಿ ಹೂಡಿಕೆ 93-108 … Continue reading 2027-28ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಗೆ ‘PPP ಮಾದರಿ’ ಉತ್ತೇಜಿಸಿದ ಯೋಗಿ ಸರ್ಕಾರ
Copy and paste this URL into your WordPress site to embed
Copy and paste this code into your site to embed