ಯೋಗೀಶ್ ಗೌಡ ಹತ್ಯೆ ಕೇಸ್ : ‘CBI’ ನಿಂದ ಕಾನ್ ಸ್ಟೇಬಲ್ ‘ಬಾಬು ಕಟಗಿ’ ವಿಚಾರಣೆ

ಧಾರವಾಡ : ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ಮುಂದುವರೆಸಿರುವ ಸಿಬಿಐ ಅಧಿಕಾರಿಗಳು ಕಾನ್ ಸ್ಟೇಬಲ್ ಬಾಬು ಕಟಗಿಯನ್ನು ವಿಚಾರಣೆ ನಡೆಸಿದ್ದಾರೆ. ಇಂದು ಕಾನ್ ಸ್ಟೇಬಲ್ ಬಾಬು ಕಟಗಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಕಟಗಿಯಿಂದ ಸಿಬಿಐ ಹಲವು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ,. ಒಟ್ಟಾರೆಯಾಗಿ ಜಿಪಂ ಸದಸ್ಯ ಯೋಗೇಶಗೌಡ ಗೌಡರ … Continue reading ಯೋಗೀಶ್ ಗೌಡ ಹತ್ಯೆ ಕೇಸ್ : ‘CBI’ ನಿಂದ ಕಾನ್ ಸ್ಟೇಬಲ್ ‘ಬಾಬು ಕಟಗಿ’ ವಿಚಾರಣೆ