ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷರಾಗಿ ಯೋಗೇಶ್ ಬಾಬು ಮುಂದುವರೆಸಿ: ಸಿಎಂಗೆ ಡಿಸಿಎಂ ಡಿಕೆಶಿ ಪತ್ರ

ಬೆಂಗಳೂರು: ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರನ್ನು ಮುಂದುವರೆಸಿ ಆದೇಶವನ್ನು ಸರ್ಕಾರ ಮಾಡಿತ್ತು. ಆದರೇ ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರಾಗಿದ್ದಂತ ಯೋಗೇಶ್ ಬಾಬು ಅವರನ್ನು ಮುಂದುವರೆಸಿ ಆದೇಶಿಸಿರಲಿಲ್ಲ. ಹೀಗಾಗಿ ಯೋಗೇಶ್ ಬಾಬು ಅವರನ್ನು ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷರಾಗಿ ಮುಂದುವರೆಸಿ ಆದೇಶ ಹೊರಡಿಸುವಂತೆ ಸಿಎಂ ಸಿದ್ಧರಾಮಯ್ಯಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿರುವಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ದಿನಾಂಕ 28-02-2024ರಂದು ವಿವಿಧ ಪ್ರಾಧಿಕಾರ, ನಿಗಮ ಮಂಡಳಿಯ … Continue reading ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷರಾಗಿ ಯೋಗೇಶ್ ಬಾಬು ಮುಂದುವರೆಸಿ: ಸಿಎಂಗೆ ಡಿಸಿಎಂ ಡಿಕೆಶಿ ಪತ್ರ