ಯೋ ಯೋ ಹನಿ ಸಿಂಗ್ ಇಂಡಿಯಾ ಟೂರ್ : ಕೆಲವೇ ನಿಮಿಷಗಳಲ್ಲಿ ‘ಟಿಕೆಟ್’ ಸೋಲ್ಡ್ ಔಟ್

ನವದೆಹಲಿ : ಹನಿ ಸಿಂಗ್ ಅವರ ಭಾರತ ಸಂಗೀತ ಕಚೇರಿ ಟಿಕೆಟ್’ಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಶೆ ಎದುರಾಗಿದೆ ಯಾಕಂದ್ರೆ, ಕೆಲವೇ ನಿಮಿಷಗಳಲ್ಲಿ ಟಿಕೆಟ್’ಗಳು ಸೋಲ್ಡ್ ಔಟ್ ಆಗಿವೆ. ಈವೆಂಟ್’ನ ಎಲ್ಲಾ ಟಿಕೆಟ್’ಗಳು 10 ನಿಮಿಷಗಳಲ್ಲಿ ಮಾರಾಟವಾಗಿವೆ. ಬಹುನಿರೀಕ್ಷಿತ ಟಿಕೆಟ್ಗಳು ಜನವರಿ 11 ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಜೊಮಾಟೊದ ಡಿಸ್ಟ್ರಿಕ್ಟ್ ಅಪ್ಲಿಕೇಶನ್ ಮೂಲಕ ಲೈವ್ ಆಗಿದ್ದು, ಹಿಂದೆಂದಿಗಿಂತಲೂ ನೂಕುನುಗ್ಗಲು ಉಂಟಾಗಿದೆ. ಆರಂಭದಲ್ಲಿ 20,000ಕ್ಕೂ ಹೆಚ್ಚು ಜನರನ್ನು ಹೊಂದಿದ್ದ ವರ್ಚುವಲ್ ಕ್ಯೂ ಶೀಘ್ರದಲ್ಲೇ ಬೃಹತ್ ದೊಡ್ಡದಾಗಿ … Continue reading ಯೋ ಯೋ ಹನಿ ಸಿಂಗ್ ಇಂಡಿಯಾ ಟೂರ್ : ಕೆಲವೇ ನಿಮಿಷಗಳಲ್ಲಿ ‘ಟಿಕೆಟ್’ ಸೋಲ್ಡ್ ಔಟ್