ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ ʻಯೆಲ್ಲೋ ಗ್ಯಾಂಗ್ಸ್ʼ ಟ್ರೈಲರ್

ಕೆಎನ್‌ಎನ್‌ ಸಿನಿಮಡೆಸ್ಕ್‌: ಒಂದು ಸಿನಿಮಾ ನೋಡುವುದಕ್ಕೆ ಟ್ರೈಲರ್ ಗುಣಮಟ್ಟ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಟ್ರೈಲರ್ ನೋಡಿದ ಬಳಿಕವೇ ಸಿನಿಮಾ ಬಗ್ಗೆ ಒಂದಷ್ಟು ಅಂದಾಜು ಲೆಕ್ಕ ಸಿಕ್ಕಿ ಬಿಡುತ್ತವೆ. ಟ್ರೇಲರ್ ವೀಕ್ಷಿಸಿದ ಬಳಿಕ ಸಿನಿಮಾವನ್ನು ನೋಡಲೇಬೇಕೆಂಬ ಭಾವ ಮೂಡಿಸುವುದು ಸುಲಭದ ಕೆಲಸವಲ್ಲ. ಅಷ್ಟು ಅಚ್ಚುಕಟ್ಟಾಗಿ ಟ್ರೇಲರ್ ಕಟ್ ಮಾಡುವ ಜವಬ್ದಾರಿ ನಿರ್ದೇಶಕರದ್ದಾಗಿರುತ್ತದೆ. ಇದೀಗ ಆ ಕೆಲವನ್ನು ಬಹಳ ನಿಷ್ಠೆಯಿಂದ ಮಾಡಿ, ಜನರ ಮನಸ್ಸಿಗೆ ನಾಟುವಂತೆ ತಲುಪಿಸಿದ್ದಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ. ಹೌದು ಸದ್ಯ ಯೆಲ್ಲೋ ಗ್ಯಾಂಗ್ಸ್ ಸಿನಿಮಾದ ಟ್ರೇಲರ್ … Continue reading ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ ʻಯೆಲ್ಲೋ ಗ್ಯಾಂಗ್ಸ್ʼ ಟ್ರೈಲರ್