ಡ್ರಗ್ಸ್ ಮತ್ತು ಕಾಸಿನ ಕಥಾನಕದ ಯೆಲ್ಲೋ ಗ್ಯಾಂಗ್ಸ್ ನವೆಂಬರ್ 11ರಂದು ತೆರೆಗೆ!

ಕೆಎನ್‌ಎನ್‌ಸಿನಿಮಾಡೆಸ್ಕ್‌: ಪ್ರಪಂಚದಲ್ಲಿ ಅದೆಷ್ಟೇ ಬಾರಿ ಡ್ರಗ್ಸ್ ವಿಚಾರದಲ್ಲಿ ಧ್ವನಿ ಎತ್ತಿದರು, ಪೊಲೀಸರು ಅದೆಷ್ಟೇ ಸೀರಿಯಸ್ ಆಗಿ ಅದರ ಬೆನ್ನು ಬಿದ್ದರು, ಆ ಕರಾಳ ಪ್ರಪಂಚದೊಳಗೆ ನುಸುಳುವಂತೆ ಮಾಡಿ ಬಿಡುತ್ತದೆ. ಒಂದೊಂದೇ ದಾರಿಯನ್ನು ಬಂದ್ ಮಾಡಿದರೂ, ಇನ್ಯಾವುದೋ ದಾರಿಯನ್ನು ತೆರೆದು ಬಿಡುತ್ತಾರೆ. ಇದೀಗ ಅದೇ ರೀತಿಯ ಕಥಾಹಂದರವನ್ನಿಟ್ಟುಕೊಂಡು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ ಯೆಲ್ಲೋ ಗ್ಯಾಂಗ್ಸ್. ಹೆಸರಿನಲ್ಲಿಯೇ ಯಾವುದೋ ಮಾಫಿಯಾ ಕಥೆಯನ್ನು ಹೇಳಿದಂತಿದೆ. ಡ್ರಗ್ಸ್ ಮತ್ತು ಹಣ ಈ ಎರಡರ ಸುತ್ತ ಸುತ್ತುವ ಪ್ರಪಂಚವನ್ನು ಅತ್ಯದ್ಭುತವಾಗಿ, ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ … Continue reading ಡ್ರಗ್ಸ್ ಮತ್ತು ಕಾಸಿನ ಕಥಾನಕದ ಯೆಲ್ಲೋ ಗ್ಯಾಂಗ್ಸ್ ನವೆಂಬರ್ 11ರಂದು ತೆರೆಗೆ!