Karnataka New Cabinet : ವಲಸಿಗರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ’ ಸಂಪುಟದಲ್ಲಿ ಸ್ಥಾನ ಕುರಿತಂತೆ ‘ಮಾಜಿ ಸಿಎಂ ಯಡಿಯೂರಪ್ಪ’ ಹೇಳಿದ್ದೇನು ಗೊತ್ತಾ.?

ಬೆಂಗಳೂರು : ಸಂಪುಟ ರಚನೆ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಚಾರಕ್ಕೆ ಬಿಟ್ಟದ್ದು. ಆದ್ರೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದೆ ಅಂದ್ರೇ ಅದಕ್ಕೆ ಕಾರಣ ವಲಸಿಗರೇ ಆಗಿದ್ದಾರೆ. ಸಂಪುಟದಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬುದು ಸಿಎಂ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಹೇಳುವ ಮೂಲಕ ವಲಸಿಗರ ಪರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬ್ಯಾಟ್ ಬೀಸಿದ್ದಾರೆ. ‘ಚಿತ್ರದುರ್ಗ ಜಿಲ್ಲಾ ವಕೀಲರ ಸಂಘ’ದ ಅಧ್ಯಕ್ಷರಾಗಿ ‘ಸಿ.ಶಿವುಯಾದವ್’ ಅಧಿಕಾರ ಸ್ವೀಕಾರ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, … Continue reading Karnataka New Cabinet : ವಲಸಿಗರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ’ ಸಂಪುಟದಲ್ಲಿ ಸ್ಥಾನ ಕುರಿತಂತೆ ‘ಮಾಜಿ ಸಿಎಂ ಯಡಿಯೂರಪ್ಪ’ ಹೇಳಿದ್ದೇನು ಗೊತ್ತಾ.?