ಸೋಮಣ್ಣನ ಬೈಗುಳಕ್ಕೆ ಹೆದರಿ ಯಡಿಯೂರಪ್ಪ ನನ್ನ ಬಲಿಕೊಟ್ರು : ಬೇಸರ ವ್ಯಕ್ತಪಡಿಸಿದ ಜೆ.ಸಿ ಮಾಧುಸ್ವಾಮಿ

ತುಮಕೂರು :ತುಮಕೂರು ಟಿಕೆಟ್ ಕೈತಪ್ಪಿದ್ದಕ್ಕೆ ಜೆಸಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದು ನಮ್ಮನ್ನ ತಗೊಂಡು ಹೋಗಿ ಬಲಿ ಕೊಟ್ಟರು ಎಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಮಾಜಿ ಸಚಿವ ಜೆ ಸಿ ಮಧುಸ್ವಾಮಿ ಟಿಕೆಟ್ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ‘ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ಆರೋಪಿ ‘ಮಾಝ್ ಮುನೀರ್’ಗೆ 7 ದಿನ NIA ಕಸ್ಟಡಿಗೆ ಸೋಮಣ್ಣನ ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡ್ರು ಯಡಿಯೂರಪ್ಪ ನನ್ನ ಬಲಿ ಹಾಕಿದ್ರು ಆ ನೋವು ನನಗಿದೆ. ಅವರಿಗೆ ಮಾಧುಸ್ವಾಮಿ … Continue reading ಸೋಮಣ್ಣನ ಬೈಗುಳಕ್ಕೆ ಹೆದರಿ ಯಡಿಯೂರಪ್ಪ ನನ್ನ ಬಲಿಕೊಟ್ರು : ಬೇಸರ ವ್ಯಕ್ತಪಡಿಸಿದ ಜೆ.ಸಿ ಮಾಧುಸ್ವಾಮಿ