ದೆಹಲಿಯ ಬಿಜೆಪಿ ಹೈಕಮಾಂಡ್ ಭೇಟಿಗೆ ಹೊರಟಿದ್ದ ಸಿಎಂ ಆಪ್ತ ಶಾಸಕರ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ಬ್ರೇಕ್.!

ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ನಡೆಯುತ್ತಿದ್ದಂತ ಸಂದರ್ಭದಲ್ಲಿ, ಸಿಎಂ ಆಪ್ತ ಶಾಸಕರ ನಿಯೋಗವು, ದೆಹಲಿಗೆ ತೆರಳಿ, ಬಿಜೆಪಿ ಹೈಕಮಾಂಡ್ ಭೇಟಿಯಾಗಿ, ಸಿಎಂ ಬದಲಾವಣೆ ಮಾಡದಂತೆ ಒತ್ತಡ ಹೇರೋದಕ್ಕೆ ಮುಂದಾಗಿತ್ತು. ಆದ್ರೇ ಇಂತಹ ತಮ್ಮ ಆಪ್ತ ಬಳದ ಶಾಸಕರ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳದಂತೆ ಸೂಚಿಸಿರೋ ಹಿನ್ನಲೆಯಲ್ಲೀ ರದ್ದುಗೊಂಡಿರೋದಾಗಿ ತಿಳಿದು ಬಂದಿದೆ. BIG BREAKING NEWS : ಜುಲೈ.23ರ ‘CLAT-2021 ಪರೀಕ್ಷೆ’ಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಇಂದು ರಾತ್ರಿ ಬಿಜೆಪಿ ಹೈಕಮಾಂಡ್ ಭೇಟಿಗಾಗಿ … Continue reading ದೆಹಲಿಯ ಬಿಜೆಪಿ ಹೈಕಮಾಂಡ್ ಭೇಟಿಗೆ ಹೊರಟಿದ್ದ ಸಿಎಂ ಆಪ್ತ ಶಾಸಕರ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ಬ್ರೇಕ್.!