ಯತ್ನಾಳ್ ಹೇಳಿದ್ದ ಸಿಡಿ ಇದೇನಾ ? ಅಥವಾ ಬೇರೆ ಇದೆಯಾ ?

ಬೆಂಗಳೂರು:ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಒಂದೆರಡು ತಿಂಗಳ ಹಿಂದೆ ಸಿಡಿ ಬಾಂಬ್ ಸಿಡಿಸಿದ್ದರು. ಕೆಲವರು ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿ ಸಚಿವರಾಗಿದ್ದಾರೆ ಎಂದು ಕಿಡಿಕಾರಿದ್ದರು.ಈಗ ರಮೇಶ್ ಜಾರಕಿಹೊಳಿಯ ಸಿಡಿ ಹೊರಬಂದಿದ್ದು ಈ ಸಿಡಿ ಅದೇ ಸಿಡಿಯಾ ? ಅಥವಾ ಮತ್ತೊಂದು ಇದೆಯಾ ಎಂಬ ಚರ್ಚೆ ಶುರುವಾಗಿದೆ. ಬಿಗ್ ನ್ಯೂಸ್: ಸದ್ಯದಲ್ಲಿಯೇ ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆ ರಮೇಶ್‌ ಜಾರಕಿಹೊಳಿಯ ಪಲ್ಲಂಗದ ವೀಡಿಯೋ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಮೊದಲೇ ಶಿಸ್ತಿನ ಪಕ್ಷ ಎಂದೇಳಿಕೊಳ್ಳುವ ಬಿಜೆಪಿ ರಮೇಶ್ … Continue reading ಯತ್ನಾಳ್ ಹೇಳಿದ್ದ ಸಿಡಿ ಇದೇನಾ ? ಅಥವಾ ಬೇರೆ ಇದೆಯಾ ?