ಬೆಂಗಳೂರು : ಕರ್ನಾಟಕವನ್ನು ಯಾರು ಎಟಿಎಂ ಮಾಡಿಕೊಂಡಿದ್ದು ಎಂಬುದನ್ನು ನಿಮ್ಮದೇ ಪಕ್ಷದ ಯತ್ನಾಳ್ ಹೇಳಿದ್ದಾರೆ ಕೇಳಿ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕುಟುಕಿದೆ.
ಸಿಎಂ ಹುದ್ದೆಯನ್ನು ₹2,500 ಕೋಟಿಗೆ ಮಾರಿಕೊಂಡಿದ್ದು ಯಾರು? ನಿರಾಣಿಗೆ ಪೇಮೆಂಟ್ ಕೋಟಾದಲ್ಲಿ ಮಂತ್ರಿಗಿರಿ ಕೊಟ್ಟವರು ಯಾರು? ತಾವು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರುವುದು ಪೇಮೆಂಟ್ ವಸೂಲಿಗಾಗಿಯೇ? ಕರ್ನಾಟಕವನ್ನು ಯಾರು ಎಟಿಎಂ ಮಾಡಿಕೊಂಡಿದ್ದು ಎಂಬುದನ್ನು ನಿಮ್ಮದೇ ಪಕ್ಷದ ಯತ್ನಾಳ್ ಹೇಳಿದ್ದಾರೆ ಕೇಳಿ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕುಟುಕಿದೆ.
ನಮ್ಮ ದೇಶ ಹಾಗೂ ನಮ್ಮ ರಾಜ್ಯ ರೂಪುಗೊಂಡಿದ್ದೇ ಚಳವಳಿ, ಪ್ರತಿಭಟನೆ, ಸತ್ಯಾಗ್ರಹಗಳ ಮೂಲಕ. ಪ್ರತಿಭಟನೆ ಎನ್ನುವುದು ದೇಶವಾಸಿಗಳ ಬಹುಮುಖ್ಯ ಹಕ್ಕು. ಜನಧ್ವನಿಯ ಬಗ್ಗೆ ಗೌರವವಿಲ್ಲದ ಬಿಜೆಪಿ ಪ್ರತಿಭಟನಾ ಸ್ಥಳವಾದ ಫ್ರಿಡಂ ಪಾರ್ಕ್‌ನಲ್ಲಿ ಶೌಚಾಲಯ, ಕುಡಿಯುವ ನೀರಿನಂತಹ ಮೂಲಸೌಕರ್ಯ ಒದಗಿಸದೆ ಜನರ ದನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
'@AmitShah ಅವರೇ,
ಕರ್ನಾಟಕವನ್ನು ಯಾರು ಎಟಿಎಂ ಮಾಡಿಕೊಂಡಿದ್ದು ಎಂಬುದನ್ನು ನಿಮ್ಮದೇ ಪಕ್ಷದ ಯತ್ನಾಳ್ ಹೇಳಿದ್ದಾರೆ ಕೇಳಿ.◆ಸಿಎಂ ಹುದ್ದೆಯನ್ನು ₹2,500 ಕೋಟಿಗೆ ಮಾರಿಕೊಂಡಿದ್ದು ಯಾರು?
◆ನಿರಾಣಿಗೆ ಪೇಮೆಂಟ್ ಕೋಟಾದಲ್ಲಿ ಮಂತ್ರಿಗಿರಿ ಕೊಟ್ಟವರು ಯಾರು?
◆ತಾವು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರುವುದು ಪೇಮೆಂಟ್ ವಸೂಲಿಗಾಗಿಯೇ?
— Karnataka Congress (@INCKarnataka) January 29, 2023
BREAKING NEWS : ಒಡಿಶಾ ಸಚಿವರ ಮೇಲೆ ಗುಂಡಿನ ದಾಳಿ ; ಆಸ್ಪತ್ರೆಗೆ ದಾಖಲು, ‘ಸಿಐಡಿ ತನಿಖೆ’ಗೆ ಸಿಎಂ ಆದೇಶ
ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡ 2 ಮಂಗಳಮುಖಿಯರ ಗುಂಪು