BIG NEWS : ಮೇ.2ರ ನಂತರ ನಾಯಕತ್ವ ಬದಲಾವಣೆ ಖಚಿತ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ – ಶಾಸಕ ಯತ್ನಾಳ್ ಸ್ಪೋಟಕ ಭವಿಷ್ಯ

ಬೆಳಗಾವಿ : ಯಡಿಯೂರಪ್ಪನವರು ಮೀಸಲಾತಿ ಕೊಡದಿದ್ರೂ ಪರವಾಗಿಲ್ಲ. ಯಾರು ಹೊಸ ಮುಖ್ಯಮಂತ್ರಿಯಾಗ್ತಾರೆ ಅವ್ರು ಮಾಡ್ತಾರೆ. ನನ್ನ ಜೊತೆ ಇಡೀ ಬಿಜೆಪಿ ಶಾಸಕರು ಇದ್ದಾರೆ. ಒಂದೆರಡು ಮೂರು ಮಂದಿ ಮಾತ್ರ ನಿಮ್ಮ ಮುಂದೆ ಹಾರಾಡ್ತಾರೆ. ಅವರು ಮಾತ್ರ ಅವರ ಹಿಂದೆ ಇರಬಹುದು. ಮೇ.2ರ ನಂತರ ನೀವು ಕಾದು ನೋಡಿ.. ಬದಲಾವಣೆ ಖಚಿತ ಬರೆದಿಟ್ಟುಕೊಳ್ಳಿ. ಉತ್ತರಕರ್ನಾಟಕದವರು ಒಬ್ಬರು ಸಿಎಂ ಆಗ್ತಾರೆ ಎಂಬುದಾಗಿ ಮತ್ತೊಮ್ಮೆ ಸಿಎಂ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಮಾನವೀಯ ಆಧಾರದ … Continue reading BIG NEWS : ಮೇ.2ರ ನಂತರ ನಾಯಕತ್ವ ಬದಲಾವಣೆ ಖಚಿತ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ – ಶಾಸಕ ಯತ್ನಾಳ್ ಸ್ಪೋಟಕ ಭವಿಷ್ಯ