‘ಕಾಂತಾರ ಚಿತ್ರ’ದ ನಟನೆಗೆ ‘ರಾಷ್ಟ್ರೀಯ ಪ್ರಶಸ್ತಿ’ ಗೆದ್ದ ‘ರಿಷಬ್ ಶೆಟ್ಟಿ’ಗೆ ‘ನಟ ಯಶ್’ ಅಭಿನಂದನೆ | Actor Yash

ಬೆಂಗಳೂರು: ಇಂದು 70ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿತ್ತು. ಇಂತಹ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ರಾಕಿಂಗ್ ಸ್ಟಾರ್ ಯಶ್ ಅವರು, ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಂತ ಎಲ್ಲರಿಗೂ ಹೃದಯ ಪೂರ್ವಕವಾದಂತ ಶುಭಾಶಯಗಳು. ವಿಶೇಷವಾಗಿ ಕನ್ನಡದ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಕಾಂತಾರ ಚಿತ್ರದ ಇಡೀ ಚಿತ್ರತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. … Continue reading ‘ಕಾಂತಾರ ಚಿತ್ರ’ದ ನಟನೆಗೆ ‘ರಾಷ್ಟ್ರೀಯ ಪ್ರಶಸ್ತಿ’ ಗೆದ್ದ ‘ರಿಷಬ್ ಶೆಟ್ಟಿ’ಗೆ ‘ನಟ ಯಶ್’ ಅಭಿನಂದನೆ | Actor Yash