ಯಲಹಂಕದಲ್ಲಿ ‘ವಿಶ್ವಭಾರತಿ ಟ್ರಸ್ಟ್’ನಿಂದ ನೂರಾರು ಗಿಡನೆಟ್ಟು ‘ಪರಿಸರ ಸಂರಕ್ಷಣೆ’

ಬೆಂಗಳೂರು : ಕರೋನಾ ವೇಳೆ ಆಮ್ಲಜನಕದ ಅವಶ್ಯಕತೆ ಎಷ್ಟೆಂಬುದು ಜನರಿಗೆ ಗೊತ್ತಾಗಿದೆ. ಅಭಿವೃದ್ಧಿ ಹೆಸರಿನ ಮನುಷ್ಯನ ಸ್ವಾರ್ಥಕ್ಕೆ ಅರಣ್ಯ ನಾಶವಾಗಿ ಪರಿಸರದಲ್ಲಿ ಅಮ್ಲಜನಕ ಕಡಿಮೆಯಾಗಿದೆ. ಇಂತಹ ವೇಳೆ ಗಿಡಮರ ಬೆಳೆಸಿ ಪರಿಸರ ಸಂರಕ್ಷಣೆಯ ಕಾರ್ಯ ಯಲಹಂಕದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.. ಹಾಗಾದರೆ ಯಾರು ಈ ಗಿಡಮರ ಬೆಳೆಸುವ ವೃಕ್ಷಯಜ್ಞ ಮಾಡ್ತಿದ್ದಾರೆ ಗೊತ್ತಾ..!! ಮುಂದೆ ಓದಿ.. ಚೀನಿ ವೈರಸ್ ಕರೋನಾ ಸಾಂಕ್ರಾಮಿಕದ ತೀವ್ರತೆಗೆ ಅದೆಷ್ಟೋ ಜೀವ ಬಲಿಯಾಗಿವೆ. ಸರ್ಕಾರ ಸಮಸ್ಯೆನ ಎದುರಿಸಲು ಸಿದ್ದವಾಗದ ಕಾರಣ ಏಕಕಾಲದಲ್ಲಿ ಆಕ್ಸಿಜೆನ್ ಅಭಾವ ನಮ್ಮನ್ನ … Continue reading ಯಲಹಂಕದಲ್ಲಿ ‘ವಿಶ್ವಭಾರತಿ ಟ್ರಸ್ಟ್’ನಿಂದ ನೂರಾರು ಗಿಡನೆಟ್ಟು ‘ಪರಿಸರ ಸಂರಕ್ಷಣೆ’