‘ಹುಟ್ಟು ಹಬ್ಬ’ದ ಸೆಲೆಬ್ರೇಷನ್ ಗೆ ಹೊರಟಾಗ ಅಡ್ಡ ಬಂದ ‘ಜವರಾಯ’ : ಗೆಳೆಯನ ಜನ್ಮ ದಿನದ ಸಂಭ್ರಮದಲ್ಲಿದ್ದ ಯುವತಿಯ ದುರಂತ ಅಂತ್ಯ

ಬೆಂಗಳೂರು  : ಯಲಹಂಕ  ಏರ್‌ಪೋರ್ಟ್‌ ಪ್ಲೈಓವರ್‌ ಮೇಲೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ಬೈಕ್​ನಲ್ಲಿ ಬರ್ತಿದ್ದ ಯುವಕ ನಿಯಂತ್ರಣ​ ತಪ್ಪಿ ವೇಗವಾಗಿ ಬಂದು ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ. ಯುವತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡಿದ್ದ ಯುವಕ ವೇಗವಾಗಿ ಬೈಕ್​ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ.  ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಹಾಗೂ ಯುವತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ … Continue reading ‘ಹುಟ್ಟು ಹಬ್ಬ’ದ ಸೆಲೆಬ್ರೇಷನ್ ಗೆ ಹೊರಟಾಗ ಅಡ್ಡ ಬಂದ ‘ಜವರಾಯ’ : ಗೆಳೆಯನ ಜನ್ಮ ದಿನದ ಸಂಭ್ರಮದಲ್ಲಿದ್ದ ಯುವತಿಯ ದುರಂತ ಅಂತ್ಯ