BIG NEWS: ‘ಗೃಹಲಕ್ಷ್ಮೀ ಹಣ’ದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ ‘ಯಜಮಾನಿ’
ರಾಜಯಭಾಗ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಗೃಹಲಕ್ಷ್ಮೀ ಯೋಜನೆ ಸಾವಿರಾರು ಮಹಿಳೆಯರ ಬದುಕಿಗೆ ದಾರಿ ದೀಪವಾಗಿದೆ. ಗೃಹಲಕ್ಷ್ಮೀ ಯೋಜನೆಯ ಹಣದಿಂದ ಟಿವಿ, ಫ್ರಿಡ್ಜ್ ಖರೀದಿಸಿದವರು ಒಂದೆಡೆ ಆದ್ರೇ, ಇಡೀ ಊರಿಗೆ ಹೋಗಿಗೆ ಊಟ ಹಾಕಿಸಿದಂತ ತಾಯಿ ಮತ್ತೊಂದೆಡೆ. ಈ ನಡುವೆ ತನ್ನ ಗ್ರಾಮ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸಹಾಯವಾಗಲೆಂದು ಇಲ್ಲೊಬ್ಬ ಯಜಮಾನಿ ಗ್ರಂಥಾಲಯವನ್ನೇ ನಿರ್ಮಿಸಿದ್ದಾರೆ. ಹೌದು ರಾಯಭಾಗ ತಾಲ್ಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಎಂಬುವರು ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತ … Continue reading BIG NEWS: ‘ಗೃಹಲಕ್ಷ್ಮೀ ಹಣ’ದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಿಸಿದ ‘ಯಜಮಾನಿ’
Copy and paste this URL into your WordPress site to embed
Copy and paste this code into your site to embed