BIG NEWS: ‘ವಿದ್ಯಾರ್ಥಿನಿ’ಯರ ಜೊತೆ ಅನುಚಿತ ವರ್ತನೆ: ಯಾದಗಿರಿಯಲ್ಲಿ ‘ಶಾಲಾ ಮುಖ್ಯ ಶಿಕ್ಷಕ’ ಅಮಾನತು

ಯಾದಗಿರಿ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಮುಖ್ಯ ಶಿಕ್ಷ ನೋರ್ವ ಅನುಚಿತವಾಗಿ ವರ್ತಿಸಿದಂತ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿರುವಂತ ಸರ್ಕಾರಿ ಪ್ರೌಢ ಶಾಲೆಯ ಹೆಡ್ ಮಾಸ್ಟರ್ ಹನುಮೇಗೌಡ ಎಂಬುವರೇ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಹೆಡ್ ಮಾಸ್ಟರ್ ಹನುಮೇಗೌಡ ಅವರು ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬುದಾಗಿ ಮಕ್ಕಳ ಪೋಷಕರು ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಪೋಷಕರ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿ, ಯಾದಗಿರಿ ಜಿಲ್ಲಾ ಪಂಚಾಯ್ತಿ ಸಿಇಓಗೆ ವರದಿ ನೀಡಲಾಗಿತ್ತು. … Continue reading BIG NEWS: ‘ವಿದ್ಯಾರ್ಥಿನಿ’ಯರ ಜೊತೆ ಅನುಚಿತ ವರ್ತನೆ: ಯಾದಗಿರಿಯಲ್ಲಿ ‘ಶಾಲಾ ಮುಖ್ಯ ಶಿಕ್ಷಕ’ ಅಮಾನತು