’ಯದ್ಭಾವಂ ತದ್ಭವತಿ’ ಮನಸ್ಸಿದ್ದಂಗೆ ಮನುಷ್ಯ ಮಾದೇವಾ!
ಕೆಎನ್ ಎನ್ ಸಿನಿಮಾ ಡೆಸ್ಕ್ : ಅಮಿತ್ ರಾವ್ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ಯದ್ಭಾವಂ ತದ್ಭವತಿ’ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇನ್ನೊಂದು ವಿಶೇಷವೆಂದರೆ, ಏಕ ವ್ಯಕ್ತಿ ಪ್ರದಾನ ಕಥಾಹಂದರದ ಈ ಸಿನಿಮಾದಲ್ಲಿ ಒಬ್ಬರೇ ಕಲಾವಿದ ಅಮಿತ್ ರಾವ್ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗಾಗಲೇ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾಗವಹಿಸಿರುವ ‘ಯದ್ಭಾವಂ ತದ್ಭವತಿ’ ಸಿನಿಮಾ ಇಲ್ಲಿಯವರೆಗೆ ವಿವಿಧ ವಿಭಾಗಗಳಲ್ಲಿ ಸುಮಾರು 54 ಕ್ಕೂ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿದೆ. ಮನುಷ್ಯನ ಮನಸ್ಸಿನಲ್ಲಿ … Continue reading ’ಯದ್ಭಾವಂ ತದ್ಭವತಿ’ ಮನಸ್ಸಿದ್ದಂಗೆ ಮನುಷ್ಯ ಮಾದೇವಾ!
Copy and paste this URL into your WordPress site to embed
Copy and paste this code into your site to embed