BIG NEWS: ದೀಪಾವಳಿಗೂ ಮುನ್ನ ದೇಶದಲ್ಲಿ ಕೋವಿಡ್ ರೂಪಾಂತರಿ ʻXBBʼ ಹೆಚ್ಚಳ: ಇದು ಎಷ್ಟು ಡೇಂಜರ್‌, ತಜ್ಞರು ಹೇಳೋದೇನು?

ನವದೆಹಲಿ: ‌ದೀಪಾವಳಿ ಆಚರಣೆಯ ಸಂಭ್ರಮದಲ್ಲಿರುವ ದೇಶದಲ್ಲಿ ಮತ್ತೆ ಕೋವಿಡ್-19 ನ ರೂಪಾಂತರಿಗಳ ಹಾವಳಿ ಹೆಚ್ಚಾಗುತ್ತಿದೆ. ಅವುಗಳಲ್ಲಿ ಕೋವಿಡ್ ನ ರೂಪಾಂತರಿ XBB ಅತ್ಯಂತ ಸಾಂಕ್ರಾಮಿಕ ರೂಪಾಂತರವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಂಬೈ, ಥಾಣೆ ಮತ್ತು ಮಹಾರಾಷ್ಟ್ರದ ರಾಯಗಢದ ಜನನಿಬಿಡ ಪ್ರದೇಶಗಳಲ್ಲಿ ಈ ಸೋಂಕು ಹೆಚ್ಚಾಗಿದೆ. ಅಕ್ಟೋಬರ್ ಮೊದಲ ಹದಿನೈದು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್-19 ನ XBB ​​ರೂಪಾಂತರದ 18 ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. XXB ವೇರಿಯಂಟ್ ಎಂದರೇನು? XXB ಅನ್ನು … Continue reading BIG NEWS: ದೀಪಾವಳಿಗೂ ಮುನ್ನ ದೇಶದಲ್ಲಿ ಕೋವಿಡ್ ರೂಪಾಂತರಿ ʻXBBʼ ಹೆಚ್ಚಳ: ಇದು ಎಷ್ಟು ಡೇಂಜರ್‌, ತಜ್ಞರು ಹೇಳೋದೇನು?