ಮೇ.8ರಂದು ನಿಗದಿಪಡಿಸಿದ್ದ ‘402 PSI ಹುದ್ದೆ’ಗಳ ನೇಮಕಾತಿಯ ‘ಲಿಖಿತ ಪರೀಕ್ಷೆ’ ಮುಂದೂಡಿಕೆ – KEA
ಬೆಂಗಳೂರು: ಕೆಇಎಯಿಂದ 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ಲಿಖಿತ ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರದ ಆದೇಶ ಸಂಖ್ಯೆ ಒಇ 22 ಪಿಇಐ 2024 ದಿನಾಂಕ 22-02-2024 ರನ್ವಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರು (ಮಿಕ್ಕುಳಿದ) ಮತು ಕಲ್ಯಾಣ ಕರ್ನಾಟಕದ … Continue reading ಮೇ.8ರಂದು ನಿಗದಿಪಡಿಸಿದ್ದ ‘402 PSI ಹುದ್ದೆ’ಗಳ ನೇಮಕಾತಿಯ ‘ಲಿಖಿತ ಪರೀಕ್ಷೆ’ ಮುಂದೂಡಿಕೆ – KEA
Copy and paste this URL into your WordPress site to embed
Copy and paste this code into your site to embed