BREAKING: ಮಣ್ಣಲ್ಲಿ ಮಣ್ಣಾದ ಸಾಹಿತಿ ನಾ.ಡಿಸೋಜ: ಮಲೆನಾಡಿನ ನಾಡಿ ಮಿಡಿತ ಇನ್ನೂ ನೆನಪು ಮಾತ್ರ
ಶಿವಮೊಗ್ಗ: ಜನವರಿ.5ರಂದು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲೇ ಕನ್ನಡದ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ ನಾ.ಡಿಸೋಜ ನಿಧನರಾಗಿದ್ದರು. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರಗಳೊಂದಿಗೆ ಇಂದು ನೆರವೇರಿಸಲಾಯಿತು. ಆ ಮೂಲಕ ಮಲೆನಾಡಿನ ನಾಡಿ ಮಿಡಿತ ಮಣ್ಣಲ್ಲಿ ಮಣ್ಣಾಗುವ ಮೂಲಕ ನೆನಪಾಗಿ ಉಳಿಯುವಂತೆ ಆಗಿದೆ. ಜನವರಿ.5ರಂದು ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ನಾ.ಡಿಸೋಜ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅವರ ಫಾರ್ಥೀವ ಶರೀರವನ್ನು ನಿನ್ನೆ ಹುಟ್ಟೂರು ಸಾಗರಕ್ಕೆ … Continue reading BREAKING: ಮಣ್ಣಲ್ಲಿ ಮಣ್ಣಾದ ಸಾಹಿತಿ ನಾ.ಡಿಸೋಜ: ಮಲೆನಾಡಿನ ನಾಡಿ ಮಿಡಿತ ಇನ್ನೂ ನೆನಪು ಮಾತ್ರ
Copy and paste this URL into your WordPress site to embed
Copy and paste this code into your site to embed