BREAKING: ಖ್ಯಾತ ‘WWE ಕುಸ್ತಿಪಟು ಹಲ್ಕ್ ಹೋಗನ್’ ನಿಧನ: ವರದಿ | WWE Legend Hulk Hogan No More

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ವೃತ್ತಿಪರ ಕುಸ್ತಿ ದಂತಕಥೆ ಹಲ್ಕ್ ಹೊಗನ್ 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು TMZ ಸ್ಪೋರ್ಟ್ಸ್ ವರದಿ ಮಾಡಿದೆ. ಈ ಮೂಲಕ ಖ್ಯಾತ WWE ಕುಸ್ತಿಪಟು ಹಲ್ಕ್ ಹೋಗನ್ ಅವರು ಶಂಕಿತ ಹೃದಯಾಘಾತಕ್ಕೆ ಬಲಿಯಾಗಿರುವುದಾಗಿ ಹೇಳಲಾಗುತ್ತಿದೆ.  American WRESTLING icon Hulk Hogan, 71, dies at home in Florida, reportedly due to ‘cardiac arrest’ — TMZ He was perhaps the most recognized wrestling star … Continue reading BREAKING: ಖ್ಯಾತ ‘WWE ಕುಸ್ತಿಪಟು ಹಲ್ಕ್ ಹೋಗನ್’ ನಿಧನ: ವರದಿ | WWE Legend Hulk Hogan No More