Viral Video: ವ್ಹಾ! ಈ ಮಗುವಿನ ‘ರಾಷ್ಟ್ರಪ್ರೇಮ’ಕ್ಕೆ ಸೆಲ್ಯೂಟ್.! ಜೈ ಹಿಂದ್.!
ಬೆಂಗಳೂರು: ದೇಶಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮದ ನಿಮಿತ್ತ ರಾಷ್ಟ್ರಧ್ವಜವನ್ನು ( National Flag ) ಪ್ರತಿಯೊಬ್ಬರ ಮನೆಗಳ ಮೇಲೆ, ಕಚೇರಿಗಳಲ್ಲಿ ಹಾರಿಸಲಾಗುತ್ತಿದೆ. ಈ ಮೂಲಕ ರಾಷ್ಟ್ರಪ್ರೇಮವನ್ನು ತೋರಲಾಗುತ್ತಿದೆ. ಈ ವೇಳೆಯಲ್ಲಿ ಪುಟ್ಟ ಮಗುವಿನ ರಾಷ್ಟ್ರಪ್ರೇಮವನ್ನು ಕಂಡಂತ ನೆಟ್ಟಿಗರು, ಆ ಮಗುವಿಗೊಂದು ಸೆಲ್ಯೂಟ್ ಎಂಬುದಾಗಿ ಹೇಳುತ್ತಿದ್ದಾರೆ. Karnataka Politics: ಟೇಕಾಫ್ ಆಗದ ಬಿಜೆಪಿಯ ‘ಡಬಲ್ ಇಂಜಿನ್’ನನ್ನು ಈಗ ತಳ್ಳಲಾಗುತ್ತಿದೆ – ಕಾಂಗ್ರೆಸ್ ವ್ಯಂಗ್ಯ ಹೌದು.. ಇಂತದ್ದೊಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ( Social Media ) ಇದೀಗ … Continue reading Viral Video: ವ್ಹಾ! ಈ ಮಗುವಿನ ‘ರಾಷ್ಟ್ರಪ್ರೇಮ’ಕ್ಕೆ ಸೆಲ್ಯೂಟ್.! ಜೈ ಹಿಂದ್.!
Copy and paste this URL into your WordPress site to embed
Copy and paste this code into your site to embed