ಅಬ್ಬಬ್ಬಾ.! ಈಗ ನೀವು ಈ ‘ಡಿಶ್’ ಆರ್ಡರ್ ಮಾಡಿದ್ರು, ತಿನ್ನೋದಕ್ಕೆ 30 ವರ್ಷ ಕಾಯ್ಲೇಬೇಕು.! ಇದಕ್ಯಾಕೆ ಅಷ್ಟೊಂದು ಡಿಮಾಂಡ್ ಗೊತ್ತಾ?

ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ನಮಗೆ ತುಂಬಾ ಹಸಿವಾದಾಗ ಮನೆಗೆ ಹೋಗಿ ಅಡುಗೆ ಮಾಡುವಷ್ಟು ಸಮಯ ಮತ್ತು ತಾಳ್ಮೆ ಇರುವುದಿಲ್ಲ, ನಾವು ತಕ್ಷಣ ಆಹಾರವನ್ನ ಆರ್ಡರ್ ಮಾಡುತ್ತೇವೆ. ಕೆಲವೇ ಕ್ಷಣಗಳಲ್ಲಿ ನಮ್ಮ ಮುಂದೆ ಬಿಸಿ ಆಹಾರ ಬಂದಿರುತ್ತೆ. ಆದ್ರೆ, ಕೆಲವು ವಿಶೇಷ ಭಕ್ಷ್ಯಗಳಿವೆ. ಅವುಗಳನ್ನ ಸವಿಯಲು ಸ್ವಲ್ಪ ಸಮಯ ಕಾಯಬೇಕು. ಎಷ್ಟೇ ಸ್ಪೆಷಲ್ ರೆಸಿಪಿಗಳಿದ್ದರೂ ಎರಡ್ಮೂರು ದಿನ ಬೇಕು. ಆದ್ರೆ, ನೀವು ಜಪಾನ್’ನಲ್ಲಿ ತಯಾರಾಗೋ ಈ ವಿಶೇಷ ಖಾದ್ಯವನ್ನ ತಿನ್ನಲು ಬಯಸಿದರೆ, ನೀವು ಸುಮಾರು 30 ವರ್ಷಗಳವರೆಗೆ … Continue reading ಅಬ್ಬಬ್ಬಾ.! ಈಗ ನೀವು ಈ ‘ಡಿಶ್’ ಆರ್ಡರ್ ಮಾಡಿದ್ರು, ತಿನ್ನೋದಕ್ಕೆ 30 ವರ್ಷ ಕಾಯ್ಲೇಬೇಕು.! ಇದಕ್ಯಾಕೆ ಅಷ್ಟೊಂದು ಡಿಮಾಂಡ್ ಗೊತ್ತಾ?