ಅಬ್ಬಾ! ಈ ಒಂದು ಲಡ್ಡುವಿನ ಬೆಲೆ ₹ 61 ಲಕ್ಷ!… ಎಲ್ಲಿ ಗೊತ್ತಾ?
ಹೈದರಾಬಾದ್: ಹೈದರಾಬಾದ್‌ನಲ್ಲಿ ಗಣೇಶ ಹಬ್ಬದಲ್ಲಿ ಪೂಜೆ ಮಾಡಲಾಗುವ ಲಡ್ಡೂಗಳು ಭಾರೀ ಮೊತ್ತಕ್ಕೆ ಹರಾಜು ಆಗುತ್ತವೆ. ಆದ್ರೆ, ಈ ವರ್ಷ ಬಾಲಾಪುರ ಗಣೇಶನ ಲಡ್ಡೂ ಬೆಲೆಯನ್ನು ಮೀರಿ ಲಡ್ಡುವೊಂದು ಸೇ ಆಗಿದೆ. ಹೌದು, ಈ ವರ್ಷ ನಗರದ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂ ₹ 60.8 ಲಕ್ಷಕ್ಕೆ ಸೇಲಾಗಿದೆ. ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಸುಮಾರು ₹ 46 ಲಕ್ಷಕ್ಕೆ ಮಾರಾಟವಾದರೆ, ಬಾಲಾಪುರ ಗಣೇಶ ಲಡ್ಡು … Continue reading ಅಬ್ಬಾ! ಈ ಒಂದು ಲಡ್ಡುವಿನ ಬೆಲೆ ₹ 61 ಲಕ್ಷ!… ಎಲ್ಲಿ ಗೊತ್ತಾ?
Copy and paste this URL into your WordPress site to embed
Copy and paste this code into your site to embed