‘ಗೃಹಸಚಿವ’ರಿಗೆ ‘ಬೂಟು’ ಹಾಕಿಕೊಳ್ಳಲು ‘ಗಾಂಧಿ’ ಆಸರೆಯೇ? – ಕಾಂಗ್ರೆಸ್ ಕಿಡಿ
ಬೆಂಗಳೂರು: ನಿನ್ನೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗಾಂಧೀಜಿಯವರ ( Gandhiji ) ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ, ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ಅವರು, ಶೂ ಧರಿಸೋ ಸಲುವಾಗಿ ಅದೇ ಗಾಂಧೀಜಿ ಪೋಟೋವಿದ್ದಂತ ಚೇರ್ ಅನ್ನೇ ಆಸರೆಯಾಗಿ ಹಿಡಿದಿದ್ದ ವೀಡಿಯೋ ವೈರಲ್ ಆಗಿತ್ತು. ಗೃಹ ಸಚಿವರ ಈ ನಡೆಗೆ ತೀವ್ರ ಆಕ್ಷೇಪ ಕೂಡ ಕೇಳಿ ಬಂದಿತ್ತು. ಇದೀಗ ಕಾಂಗ್ರೆಸ್ ಗೃಹ ಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ ಎಂಬುದಾಗಿ … Continue reading ‘ಗೃಹಸಚಿವ’ರಿಗೆ ‘ಬೂಟು’ ಹಾಕಿಕೊಳ್ಳಲು ‘ಗಾಂಧಿ’ ಆಸರೆಯೇ? – ಕಾಂಗ್ರೆಸ್ ಕಿಡಿ
Copy and paste this URL into your WordPress site to embed
Copy and paste this code into your site to embed