ಜರ್ಮನಿಯಲ್ಲಿ ಭೀಕರ ಪ್ರವಾಹ : 90 ಜನರು ಸಾವು, 600 ಕ್ಕೂ ಹೆಚ್ಚು ಮಂದಿಗೆ ಗಾಯ

ಜರ್ಮನಿ : ಪ್ರವಾಹದ ಪರಿಣಾಮವಾಗಿ ಜರ್ಮನಿಯ ನೈರುತ್ಯ ರಾಜ್ಯ ರೈನ್ ಲ್ಯಾಂಡ್-ಪಲಾಟಿನೇಟ್ ನ ಅಹ್ರ್ ವೀಲರ್ ಜಿಲ್ಲೆಯಲ್ಲಿ 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 600 ಕ್ಕೂ ಹೆಚ್ಚು  ಜನರು ಗಾಯಗೊಂಡಿದ್ದಾರೆ ಎಂದು ಕೊಬ್ಲೆಂಜ್ ಪೊಲೀಸರು ಶನಿವಾರ ತಿಳಿಸಿದ್ದಾರೆ. BIG NEWS : ಜಗತ್ತಿನಾದ್ಯಂತ ಕೊರೊನಾ 3 ನೇ ಅಲೆ ಆರಂಭ : ವಿಶ್ವ ಆರೋಗ್ಯ ಸಂಸ್ಥೆ ಶನಿವಾರದ ಹೊತ್ತಿಗೆ 90 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, 618 ಜನರು … Continue reading ಜರ್ಮನಿಯಲ್ಲಿ ಭೀಕರ ಪ್ರವಾಹ : 90 ಜನರು ಸಾವು, 600 ಕ್ಕೂ ಹೆಚ್ಚು ಮಂದಿಗೆ ಗಾಯ