‘ಸಿಲಿಂಡರ್ ಖಾಲಿ’ಯಾಗುವ ಆತಂಕವೇ? ಈ 5 ಸರಳ ಸೂತ್ರ ಪಾಲಿಸಿದರೆ ‘ಗ್ಯಾಸ್ ಉಳಿತಾಯ’ ಗ್ಯಾರಂಟಿ!
ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯ ಗೃಹಿಣಿಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೆ, ನಾವು ಅಡುಗೆ ಮಾಡುವ ಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ, ಒಂದು ಸಿಲಿಂಡರ್ ಅನ್ನು ಕನಿಷ್ಠ 15 ರಿಂದ 20 ದಿನಗಳವರೆಗೆ ಹೆಚ್ಚುವರಿಯಾಗಿ ಬಳಸಲು ಸಾಧ್ಯವಿದೆ. ಗ್ಯಾಸ್ ಉಳಿತಾಯ ಮಾಡಲು ಇಲ್ಲಿವೆ 5 ಅದ್ಭುತ ಹ್ಯಾಕ್ಸ್: 1. ಅಡುಗೆಗೆ ಮುನ್ನ ‘ಪೂರ್ವ ಸಿದ್ಧತೆ’ ಇರಲಿ ಅನೇಕರು ಸ್ಟೌವ್ ಹಚ್ಚಿದ ನಂತರ ತರಕಾರಿ ಹೆಚ್ಚುವುದು ಅಥವಾ ಮಸಾಲೆ ಹುಡುಕುವುದನ್ನು ಮಾಡುತ್ತಾರೆ. … Continue reading ‘ಸಿಲಿಂಡರ್ ಖಾಲಿ’ಯಾಗುವ ಆತಂಕವೇ? ಈ 5 ಸರಳ ಸೂತ್ರ ಪಾಲಿಸಿದರೆ ‘ಗ್ಯಾಸ್ ಉಳಿತಾಯ’ ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed