OMG! 58 ಗಂಟೆಗಳ ಕಾಲ ʻಲಿಪ್‌ ಟು ಲಿಪ್‌ ಕಿಸ್ʼ ಮಾಡಿ ಗಿನ್ನೆಸ್ ಬರೆದ ದಂಪತಿ!

ಕೆಎನ್‌ಎನ್‌ ಡಿಜಿಟಲ್‌ ಡೆಸ್ಟ್‌ :  2013 ರಲ್ಲಿ ಥಾಯ್ ದಂಪತಿಗಳು 58 ಗಂಟೆಗಳು, 35 ನಿಮಿಷಗಳು ಮತ್ತು 58 ಸೆಕೆಂಡ್‌ಗಳ ಕಾಲ ಕಿಸ್ ಮಾಡುವ ಮೂಲಕ ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ. ಇಲ್ಲಿಯವರೆಗೂ ಇವರ ದಾಖಲೆಗಳನ್ನು ಯಾರೂ ಬ್ರೇಕ್‌ ಮಾಡಿಲ್ಲ ಎಂಬ ಕಾರಣಕ್ಕೆ ಈ ಹೆಳಯ ಸುದ್ದಿ ಮತ್ತೆ ವೈರಲ್‌ ಆಗಿದೆ. ಎಕ್ಕಾಚೈ ತಿರಾನರತ್ ಮತ್ತು ಲಕ್ಷನಾ ತಿರಾನರತ್ ದಂಪತಿಗಳು 58 ಗಂಟೆಗಳು, 35 ನಿಮಿಷಗಳು ಮತ್ತು 58 ಸೆಕೆಂಡ್‌ಗಳ ಕಾಲ ಕಿಸ್‌ ಮಾಡಿ World’s longest kiss … Continue reading OMG! 58 ಗಂಟೆಗಳ ಕಾಲ ʻಲಿಪ್‌ ಟು ಲಿಪ್‌ ಕಿಸ್ʼ ಮಾಡಿ ಗಿನ್ನೆಸ್ ಬರೆದ ದಂಪತಿ!